ಕರ್ನಾಟಕ

karnataka

ETV Bharat / videos

ಕ್ವಾರಂಟೈನ್ ಅವಧಿ ಪೂರ್ಣ ಎಂದು ಮನೆಗೆ ಬಂದ್ರು ; ಬಳಿಕ ಸೋಂಕು ಪತ್ತೆ!! - People complete Quarantine

By

Published : Jul 8, 2020, 8:56 PM IST

Updated : Jul 10, 2020, 8:10 PM IST

ಅವರೆಲ್ಲರು 7 ದಿನ ಕ್ವಾರಂಟೈನ್​​ನಲ್ಲಿದ್ರು. ಸೋಂಕಿನ ಯಾವುದೇ ಲಕ್ಷಣ ಕಾಣಿಸದ ಹಿನ್ನೆಲೆ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಇವರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವಿಷಯ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಕುಟುಂಬದವರೆಲ್ಲಾರಿಗೂ ದಿಕ್ಕೆ ತೋಚದಂತಾಗಿತ್ತು. ಇಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದ ಅಧಿಕಾರಿಗಳು ಮತ್ತು ಪೊಲೀಸರಿಗೆ ಕುಟುಂಬದವರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
Last Updated : Jul 10, 2020, 8:10 PM IST

ABOUT THE AUTHOR

...view details