ಕರ್ನಾಟಕ

karnataka

ETV Bharat / videos

ತುಮಕೂರು ಲಾಕ್​ಡೌನ್​​: ಅನವಶ್ಯಕವಾಗಿ ಸಂಚರಿಸುವ ವಾಹನಗಳ ಜಪ್ತಿ - Tumkur Lockdown

By

Published : Apr 14, 2020, 1:42 PM IST

ತುಮಕೂರು ಜಿಲ್ಲೆಯಲ್ಲಿ ಅನವಶ್ಯಕವಾಗಿ ಓಡಾಡುತ್ತಿರೋ ನೂರಾರು ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಏಪ್ರಿಲ್ 8-9ರ ಎರಡು ದಿನಗಳ ಕಾಲ ಒಟ್ಟು 220 ಬೈಕ್ ಮತ್ತು ಆಟೋಗಳನ್ನು ಜಿಲ್ಲಾದ್ಯಂತ ಸೀಜ್ ಮಾಡಲಾಗಿದೆ. ಅದರಲ್ಲೂ ಡ್ರೋನ್​​ ಕ್ಯಾಮರಾಗಳನ್ನು ಬಳಸಿ 14 ದ್ವಿಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details