ತುಮಕೂರು: ಯುವಕರೊಂದಿಗೆ ಕ್ರಿಕೆಟ್ ಆಡಿದ ಕುಣಿಗಲ್ ಶಾಸಕ ರಂಗನಾಥ್ - ಯುವಕರೊಂದಿಗೆ ಕ್ರಿಕೆಟ್ ಆಡಿದ ಕುಣಿಗಲ್ ಶಾಸಕ ರಂಗನಾಥ್
ತುಮಕೂರು: ಒಂದಿಲ್ಲೊಂದು ವಿಷಯದಲ್ಲಿ ಸದಾ ಗಮನ ಸೆಳೆಯುವ ಕುಣಿಗಲ್ ಶಾಸಕ ಡಾ. ರಂಗನಾಥ್ ಇದೀಗ ಫೀಲ್ಡ್ಗಿಳಿದು ಕ್ರಿಕೆಟ್ ಬ್ಯಾಟ್ ಬೀಸಿರುವ ವಿಡಿಯೋ ವೈರಲ್ ಆಗಿದೆ. ಕುಣಿಗಲ್ ಪಟ್ಟಣದ ಅರವಿಂದ ಶಾಲೆ ಬಳಿ ಇರುವ ಆಟದ ಮೈದಾನದಲ್ಲಿ ಶನಿವಾರ ಯುವಕರೊಂದಿಗೆ ಲೆದರ್ ಬಾಲ್ ಕ್ರಿಕೆಟ್ ಆಡಿ, ತಮ್ಮ ಬಾಲ್ಯದ ನೆನಪುಗಳನ್ನು ಶಾಸಕ ಮೆಲುಕು ಹಾಕಿದ್ದಾರೆ.