ಕಸದ ಸಮಸ್ಯೆ ನಿಯಂತ್ರಣಕ್ಕೆ ಪಣ: ವಾರ್ಡ್ ಸ್ವಚ್ಛವಾಗಿಡಲು ಪಾಲಿಕೆ ಸದಸ್ಯನ ಹಗಲಿರುಳು ಶ್ರಮ - ತುಮಕೂರು ಮಹಾನಗರ ಪಾಲಿಕೆ ಸದಸ್ಯನ ಕುರಿತ ಸುದ್ದಿ
ನಗರಗಳು ಬೆಳೆದಂತೆಲ್ಲಾ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಮೂಲಭೂತ ಸೌಲಭ್ಯ ಕಲ್ಪಿಸುವುದೇ ದೊಡ್ಡ ಸವಾಲಾಗುತ್ತದೆ. ಅದರಲ್ಲೂ ಕಸದ ಸಮಸ್ಯೆ ಪ್ರತಿನಿತ್ಯ ಕಾಡುತ್ತಲೇ ಇರುತ್ತದೆ. ನಗರವನ್ನು ಕಸದ ಸಮಸ್ಯೆಯಿಂದ ಮುಕ್ತಗೊಳಿಸಲು ತುಮಕೂರು ನಗರದ 26ನೇ ವಾರ್ಡ್ನ ಸದಸ್ಯ ಮಲ್ಲಿಕಾರ್ಜುನಯ್ಯ ಪಣ ತೊಟ್ಟಿದ್ದಾರೆ.