ತುಮಕೂರಲ್ಲಿ ಭೀಕರ ರಸ್ತೆ ಅಪಘಾತ: ತಮ್ಮ ತಮ್ಮ ಊರಿಗೆ ಹೊರಟಿದ್ದವರು ಮನೆ ಸೇರದೆ ಮಸಣ ಸೇರಿದ್ರು! - ಖಾಸಗಿ ಬಸ್ ಪಲ್ಟಿ
ಅವ್ರೆಲ್ಲಾ ಬೆಳಗೆದ್ದು ತಮ್ಮ ತಮ್ಮ ಕೆಲಸಗಳಿಗಾಗಿ ಊರುಗಳಿಗೆ ಹೊರಟಿದ್ರು. ಇನ್ನೇನು ಕೆಲ ದೂರ ಕ್ರಮಿಸಿದ್ರೆ ಅವ್ರೆಲ್ಲಾ ತಮ್ಮ ತಮ್ಮ ನಿಲ್ದಾಣಗಳಲ್ಲಿ ಇಳಿದು ಬಿಡ್ತಿದ್ರು. ಆದ್ರೆ, ವಿಧಿಯಾಟವೇ ಬೇರೆಯಾಗಿತ್ತು.