ಕರ್ನಾಟಕ

karnataka

ETV Bharat / videos

ಮಹಾಮಾರಿ ಕೊರೊನಾ ನಿವಾರಣೆಗೆ ಹೋಮ-ಹವನ ಮಾಡಿದ ಗ್ರಾಮಸ್ಥರು - ಕೋವಿಡ್​ ನಿವಾರಣೆಗೆ ವಿಶೇಷ ಹೋಮ- ಹವನ

By

Published : Jul 12, 2021, 11:23 PM IST

ನಂಬಿಕೆಯೇ ದೇವರು. ಆ ದೇವರ ಮೇಲಿನ ನಂಬಿಕೆ ನಿಜವಾಗಬಹುದು ಇಲ್ಲ ಸುಳ್ಳಾಗಬಹುದು. ಆದರೂ ಜನರು ಒಂದಿಷ್ಟು ನಂಬಿಕೆ ಇರಿಸಿಕೊಂಡೇ ಬಂದಿದ್ದಾರೆ. ಇದೀಗ ದೇಶಾದ್ಯಂತ ರೌದ್ರನರ್ತನವಾಡುತ್ತಿರುವ ಕೊರೊನಾ ನಿರ್ನಾಮವಾಗಲಿ, ಊರಿಗೆಲ್ಲ ಒಳಿತಾಗಲಿ ಅಂತಾ ಇಲ್ಲೊಂದು ಗ್ರಾಮದ ಜನ ವಿಶೇಷ ಪೂಜೆ ಮಾಡಿದ್ದಾರೆ. ಅದು ಯಾವ ಊರು ಎಂದು ಈ ಸ್ಟೋರಿ ನೋಡಿ

ABOUT THE AUTHOR

...view details