ಅಥಣಿಯಲ್ಲಿ ಶ್ರದ್ಧಾ ಭಕ್ತಿಯಿಂದ ತುಳಸಿ ವಿವಾಹ ಆಚರಣೆ - ಲೆಟೆಸ್ಟ್ ಅಥಣಿ ತುಳಸಿ ವಿವಾಹ ಆಚರಣೆ ನ್ಯೂಸ್
ಅಥಣಿಯಲ್ಲಿಂದು ತುಳಸಿ ವಿವಾಹದ ಸಂಭ್ರಮ ಮನೆಮಾಡಿತ್ತು. ದೀಪಾವಳಿ ಹಬ್ಬ ಮುಗಿದ ನಂತರ ಹಾಗೂ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ಹಬ್ಬವನ್ನ ಆಚರಿಲಾಗುತ್ತದೆ. ಕಾರ್ತಿಕ ಏಕಾದಶಿ ಮುಗಿದ ಬಳಿಕ ತುಳಸಿ ಲಗ್ನ ಮಾಡೋದು ವಿಶೇಷ. ಅದರಂತೆ ಅಥಣಿ ತಾಲೂಕಿನಲ್ಲಿ ವೈಷ್ಣವ ಭಕ್ತರು ಇಂದು ತುಳಸಿ ವಿವಾಹ ನೆರವೇರಿಸಿದರು.