ಕರ್ನಾಟಕ

karnataka

ETV Bharat / videos

ವೃಕ್ಷಮಾತೆಗೆ ಪದ್ಮಶ್ರೀ ಗರಿ: ಸರಳಜೀವಿಯ ಅಪ್ರತಿಮ ಸಾಧನೆಗೆ ಒಲಿದ ಪ್ರಶಸ್ತಿ! - ತುಳಸಿ ಗೌಡಗೆ ಒಲಿದ ಪದ್ಮ ಶ್ರೀ

By

Published : Jan 26, 2020, 11:54 PM IST

ಎಲೆಮರೆಯ ಕಾಯಿಯಂತೆ ನಿಸ್ವಾರ್ಥದಿಂದ ಬದುಕುವವರು ತುಂಬಾ ಕಡಿಮೆ. ಈಗ ಆ ಎಲೆಮರೆಯ ಕಾಯಿ ರಾಷ್ಟ್ರ ಮಟ್ಟದಲ್ಲಿ ರಾಜ್ಯಕ್ಕೆ ಹೆಮ್ಮೆ ತಂದಿದೆ. ಪರಿಸರ ಕಾಳಜಿ ವಿಚಾರದಲ್ಲಿ ಉನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗುವ ಮೂಲಕ ಈ ವೃಕ್ಷಮಾತೆಯು ಗಮನ ಸೆಳೆದಿದ್ದಾರೆ. ಅವರ ಕುರಿತು ಸ್ಪೆಷಲ್​ ಸ್ಟೋರಿ ಇಲ್ಲಿದೆ ನೋಡಿ...

ABOUT THE AUTHOR

...view details