ಕರ್ನಾಟಕ

karnataka

ETV Bharat / videos

ವೈದ್ಯರಿಗಾಗಿ ಚಪ್ಪಾಳೆ ತಟ್ಟಿದ ಸಿಲಿಕಾನ್​ ಸಿಟಿ ಮಂದಿ.. - janata Curfew

By

Published : Mar 22, 2020, 7:33 PM IST

ಬೆಂಗಳೂರು : ಮಾಹಾಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ದೇಶವ್ಯಾಪಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಇಂದು ಸಂಜೆ 5ಗಂಟೆ ವೇಳೆಗೆ ಚಪ್ಪಾಳೆ ಹೊಡೆಯುವ ಮೂಲಕ ವೈದ್ಯರಿಗೆ ಗೌರವ ಜನ ಸಲ್ಲಿಸಿದ್ದಾರೆ. ಈ ಬಗ್ಗೆ ಈಟಿವಿ ಭಾರತ್​ ಪ್ರತಿನಿಧಿ ಚಿಟ್​ಚಾಟ್ ನಡೆಸಿದ್ದಾರೆ..

ABOUT THE AUTHOR

...view details