ಕರ್ನಾಟಕ

karnataka

ETV Bharat / videos

ರಸ್ತೆ ಮಧ್ಯೆ ಮರ ಬಿದ್ದು ಸಂಚಾರ ಸ್ಥಗಿತ.. ಅರಣ್ಯ ಇಲಾಖೆಯಿಂದ ಮರ ತೆರೆವು - Hassan MLA Preetam Gowda

By

Published : Aug 7, 2019, 10:24 PM IST

ನಗರದ ಏಳನೇ ವಾರ್ಡ್ನ ಶಂಕರಮಠ ರಸ್ತೆಯಲ್ಲಿ ಲೆನಿನ್ ಕ್ಲಬ್ ಮುಂಭಾಗದ ದೊಡ್ಡ ಮರ ರಸ್ತೆಗೆ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಅರಣ್ಯ ಇಲಾಖೆ ಹಾಗೂ ಹಾಸನ ನಗರಸಭೆ ವತಿಯಿಂದ ಮರವನ್ನು ತೆರವುಗೊಳಿಸಲಾಯಿತು.

ABOUT THE AUTHOR

...view details