ಕರ್ನಾಟಕ

karnataka

ETV Bharat / videos

ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ ಬಿಎಂಟಿಸಿ ಬಸ್​​ ನಿಲ್ದಾಣ - b m t c

By

Published : Dec 13, 2020, 10:52 AM IST

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನಿಂದ ಮುಷ್ಕರ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಸದ್ಯ ಬಹುತೇಕ ಬಿಎಂಟಿಸಿ ಬಸ್​​​ಗಳು ಡಿಪೋದಲ್ಲಿ ನಿಂತಿದೆ. ಪ್ರಯಾಣಿಕರು ಕೂಡ ಬಸ್​​ ನಿಲ್ದಾಣದತ್ತ ಆಗಮಿಸದ ಪರಿಣಾಮ ಬಸ್​​ ನಿಲ್ದಾಣ ಬಿಕೋ ಎನ್ನುತ್ತಿದೆ. ಸದ್ಯದ ವಾಸ್ತವ ಚಿತ್ರಣ ಇಲ್ಲಿದೆ.

ABOUT THE AUTHOR

...view details