ಕರ್ನಾಟಕ

karnataka

ETV Bharat / videos

ಬಳ್ಳಾರಿ ನಗರದ ಹಳೆ ಮುನ್ಸಿಪಲ್ ಮುಂಭಾಗದಲ್ಲಿ ಟ್ರಾಫಿಕ್ ಜಾಮ್: ಕಾರಣ.. ? - Traffic jam in Bellary

By

Published : Jul 22, 2020, 2:32 PM IST

ಬಳ್ಳಾರಿ ನಗರದ ಹಳೆ ಮುನ್ಸಿಪಲ್​ ಮುಂಭಾಗದ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಇದರಿಂದ ವಾಹನ ಸವಾರರು ಗಂಟೆ ಗಟ್ಟಲೇ ನಿಲ್ಲುವ ಶಿಕ್ಷೆ ಅನುಭವಿಸಿದರು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಾಗೆಯೇ ಬೊಂಬುಗಳನ್ನು ಬಿಟ್ಟಿರುವುದರಿಂದ ಸಮಸ್ಯೆ ಸೃಷ್ಟಿಯಾಗಿತ್ತು.

ABOUT THE AUTHOR

...view details