ಕರ್ನಾಟಕ

karnataka

ETV Bharat / videos

ಸಂಚಾರಿ ಆರೋಗ್ಯ ಘಟಕ ಯೋಜನೆ ಅನುದಾನ ಕಡಿತ: ಸಂಕಷ್ಟದಲ್ಲಿ ಸಿಬ್ಬಂದಿ - Traffic Health Unit Plan

By

Published : Oct 12, 2020, 2:12 PM IST

ಕಾರವಾರ: ಕಳೆದ ಎರಡು ವರ್ಷಗಳ ಹಿಂದೆ ಎಂಡೋಸಲ್ಫಾನ್​​ ಪೀಡಿತ ಪ್ರದೇಶಗಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸಂಚಾರಿ ಆರೋಗ್ಯ ಘಟಕವನ್ನು ಆರಂಭಿಸಿತ್ತು. ಆ್ಯಂಬುಲೆನ್ಸ್​​ ಮೂಲಕ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವ ಈ ಸೇವೆ ಇಂದಿಗೂ ಸಾವಿರಾರು ಎಂಡೋಸಲ್ಪಾನ್ ಪೀಡಿತರ ಬಾಳಿಗೆ ಬೆಳಕಾಗಿದೆ. ಆದರೆ ಕಳೆದ ಏಳು ತಿಂಗಳಿಂದ ಸರ್ಕಾರ ಯೋಜನೆಗೆ ನೀಡುತ್ತಿದ್ದ ಅನಿದಾನ ನಿಲ್ಲಿಸಿದ್ದು, ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ABOUT THE AUTHOR

...view details