ಕಾಫಿ ನಾಡಿನ ಬಟರ್ ಮಿಲ್ಕ್ ಫಾಲ್ಸ್... ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಹಾಲ್ನೊರೆಯ ಝರಿ - ಲೆಟೆಸ್ಟ್ ಚಿಕ್ಕಮಗಳೂರು ಝರಿ ನ್ಯೂಸ್
ಪ್ರಕೃತಿ ಸೌಂದರ್ಯಕ್ಕೆ ಹತ್ತಿರದ ಉದಾಹರಣೆಯೇ ಕಾಫಿನಾಡು ಚಿಕ್ಕಮಗಳೂರು. ಇದು ಅದೆಷ್ಟೋ ಪುರಾತನ ದೇವಾಲಯಗಳು, ಐತಿಹಾಸಿಕ ಕ್ಷೇತ್ರಗಳು, ನದಿಗಳಿಗೆ ಉಗಮ ಸ್ಥಾನವಾಗುವ ಮೂಲಕ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಗರದಿಂದ ಹತ್ತಾರು ಕಿ.ಮೀ. ದೂರದಲ್ಲಿರೋ ಜಲಪಾತವೊಂದು ನೋಡಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಆ ಝರಿಯ ರಮಣೀಯತೆ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.