ಶೃಂಗೇರಿಯ ಶಾರದೆಯ ದರ್ಶನಕ್ಕೆ ಹರಿದು ಬರ್ತಿದೆ ಭಕ್ತರ ದಂಡು: ತುಂಗೆಯ ಮೀನುಗಳು ಆಕರ್ಷಣೆಯ ಕೇಂದ್ರಬಿಂದು - ಚಿಕ್ಕಮಗಳೂರು ಪ್ರಕೃತಿ ಸೌಂದರ್ಯ
ಮಲೆನಾಡಿನಲ್ಲಿ ಹಸಿರು ಸೀರೆತೊಟ್ಟು ನಿಂತಿರುವ ಪ್ರಕೃತಿ ದೇವತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಯಾತ್ರಾಸ್ಥಳ ಶೃಂಗೇರಿಯ ಶಾರದಾ ಪೀಠ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರ. ಜೊತೆಗೆ ತುಂಗಾ ನದಿಯಲ್ಲಿರುವ ಸಾವಿರಾರು ಮೀನುಗಳು ನಿತ್ಯ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.