ಕರ್ನಾಟಕ

karnataka

ETV Bharat / videos

ಟ್ರ್ಯಾಕ್ಟರ್‌, ಲಾರಿಗಳ ಸೌಲಭ್ಯವಿದ್ರೂ ಚಿಕ್ಕೋಡಿ ವಿಭಾಗದಲ್ಲಿ ಕೆಲ ರೈತರಿಂದ ಎತ್ತುಗಳಿಗೆ ಚಿತ್ರಹಿಂಸೆ! - Torture for oxen by farmers

By

Published : Feb 6, 2020, 7:48 PM IST

ಅನ್ನದಾತರ ಬೆನ್ನೆಲುಬಾಗಿರುವ ಎತ್ತುಗಳನ್ನು ತಮ್ಮ ಮನೆ ಮಕ್ಕಳಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದ್ರೆ ಚಿಕ್ಕೋಡಿ ಭಾಗದ ಕೆಲ ರೈತರು ಹಣದಾಸೆಗಾಗಿ ತಮ್ಮ ಜಾನುವಾರುಗಳಿಗೆ ಹಿಂಸೆ ನೀಡುತ್ತಿದ್ದಾರೆ. ಯಾಕೆ ಅಂತೀರಾ? ಈ ಸ್ಟೋರಿ ನೋಡಿ...

ABOUT THE AUTHOR

...view details