ಕರ್ನಾಟಕ

karnataka

ETV Bharat / videos

ಸಿಎಎ ಪ್ರತಿಭಟನೆ ನಡೆಯಬೇಕಿದ್ದ ಮೈದಾನದಲ್ಲಿ ಸುಂಟರಗಾಳಿ: ಕುರ್ಚಿಗಳು ದಿಕ್ಕಾಪಾಲು - Tornado at Belapu of Udupi

By

Published : Feb 21, 2020, 7:44 PM IST

ಉಡುಪಿ: ಸಿಎಎ ವಿರುದ್ಧ ಪ್ರತಿಭಟನೆ ನಡೆಯಬೇಕಿದ್ದ ಮೈದಾನದಲ್ಲಿ ಸುಂಟರಗಾಳಿ ಎದ್ದ ಪರಿಣಾಮ ಪ್ರತಿಭಟನಾ ಸಭೆಗೆ ತಂದಿದ್ದ ಕುರ್ಚಿಗಳು ಗಾಳಿಯಲ್ಲಿ ತೇಲಾಡಿದ ಘಟನೆ ಕಾಪು ತಾಲೂಕಿನ ಬೆಳಪು ಎಂಬಲ್ಲಿ ನಡೆದಿದೆ. ಬೆಳಪು ಗ್ರಾಮದ ಮಲ್ಲಾರ್​ ಮುಸ್ಲಿಂ ಒಕ್ಕೂಟದಿಂದ ಶನಿವಾರ ಸಿಎಎ ವಿರೋಧಿ ಪ್ರತಿಭಟನೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಈ ವೇಳೆ ಹಠಾತ್ತನೇ ಎದ್ದ ಸುಂಟರಗಾಳಿ, ಕಾರ್ಯಕ್ರಮಕ್ಕೆ ತಂದಿಟ್ಟಿದ್ದ ಕುರ್ಚಿಗಳು ಸೇರಿದಂತೆ ಧೂಳು, ಕಸ, ಕಡ್ಡಿ ಎಲ್ಲವನ್ನೂ ನೆಲದಿಂದ ಚಿಮ್ಮಿಸಿದೆ.

ABOUT THE AUTHOR

...view details