ಕರ್ನಾಟಕ

karnataka

ETV Bharat / videos

ನಾಳೆ ರಾಜ್ಯ ಬಜೆಟ್ ಮಂಡನೆ: ಮೈಸೂರು ಜನರ ನಿರೀಕ್ಷೆ ಅಪಾರ

By

Published : Mar 4, 2020, 10:18 PM IST

ರಾಜ್ಯದಲ್ಲಿ ಬೆಂಗಳೂರಿನ ನಂತರ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಅಂದ್ರೆ ಅದು ಮೈಸೂರು. ಸಾಂಸ್ಕೃತಿಕ ನಗರಿಗೆ ಈ ಬಾರಿ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಬಹುದೆಂಬ ನಿರೀಕ್ಷೆ ಈ ಭಾಗದ ಜನರದ್ದು. ಈ ಕುರಿತ ಒಂದು ವರದಿ ಇಲ್ಲಿದೆ...

ABOUT THE AUTHOR

...view details