ನಾಳೆ ಸಚಿವ ಸಂಪುಟ ವಿಸ್ತರಣೆ: ಸಿಎಂ ನಿವಾಸಕ್ಕೆ ಸಚಿವಾಕಾಂಕ್ಷಿಗಳು ದೌಡು! - ನಾಳೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ
🎬 Watch Now: Feature Video
ಬೆಂಗಳೂರು: ನಾಳೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಮುಂಜಾನೆಯೇ ಸಚಿವಾಕಾಂಕ್ಷಿಗಳು ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಉಮೇಶ್ ಕತ್ತಿ, ಯೋಗೇಶ್ವರ್ ,ನೆಹರೂ ಓಲೇಕಾರ್ ಹಾಗೂ ಸುಧಾಕರ್ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಈ ಓಲೇಕಾರ್ ನಾನು ನನ್ನ ಬೆಡಿಕೆಯನ್ನು ಇಟ್ಟಿದ್ದೇನೆ. ಸಿಎಂ ಆಗಲಿ ಎಂದಿದ್ದಾರೆ ಎಂದರು. ಇನ್ನು ಸಂಜೆಯೊಳಗೆ ಯಾರು ಸಂಪುಟ ಸೇರುತ್ತಾರೆ ಎಂಬುದು ತಿಳಿಯಲಿದ್ದು, ಯಾರು ಮಂತ್ರಿಯಾಗುತ್ತಾರೆ ಎಂಬುದಕ್ಕೆ ನಾಳೆ ತೆರೆ ಬೀಳಲಿದೆ.
Last Updated : Feb 5, 2020, 11:55 AM IST