ಕರ್ನಾಟಕ

karnataka

ETV Bharat / videos

ಇಂಡೋ-ಆಸೀಸ್​​ ಮ್ಯಾಚ್​ ನೋಡಲು ವಿಶೇಷ ಉಡುಪಿನಲ್ಲಿ ಬಂದ ಅಭಿಮಾನಿ.. - ಇಂಡೋ -ಆಸೀಸ್ ಹೈ ವೋಲ್ಟೇಜ್ ಪಂದ್ಯ

By

Published : Jan 19, 2020, 4:28 PM IST

ಬೆಂಗಳೂರು: ಇಂಡೋ-ಆಸೀಸ್ ಹೈವೋಲ್ಟೇಜ್ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯ ನೋಡಲು ವಾರದಿಂದ ಸಾವಿರಾರು ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ. ಟೀಂ ಇಂಡಿಯಾ ಫ್ಯಾನ್​​ ಸುಕುಮಾರು ಅವರು ವಿಶ್ವಕಪ್ ಪಂದ್ಯಗಳನ್ನು ನೋಡುವ ಸಲುವಾಗಿ ರೆಡಿ ಮಾಡಿಸಿದ್ದ ವಿಶೇಷ ಉಡುಪು ಧರಿಸಿ ಬಂದಿದ್ದರು. ಅವರೊಂದಿಗೆ ನಡೆಸಿರುವ ಚಿಟ್​​ ಚಾಟ್​ ಇಲ್ಲಿದೆ.

ABOUT THE AUTHOR

...view details