ಬಾಗಿಲು ತೆರೆದು ಸೇವೆಯನು ಕೊಡು ಹರಿಯೇ..: ಎಣ್ಣೆ ಅಂಗಡಿ ಮುಂದೆ ಟಿಕ್‌ಟಾಕ್! - ಎಣ್ಣೆ ಅಂಗಡಿ
ನಾಳೆಯಿಂದ ರಾಜ್ಯಾದ್ಯಂತ ಮದ್ಯದಂಗಡಿಗಳು ಓಪನ್ ಆಗಲಿವೆ. ಈ ಹಿನ್ನೆಲೆ ಎಣ್ಣೆ ಅಂಗಡಿಯವರು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಶಿವಮೊಗ್ಗದ ಯುವಕನೋರ್ವ ವೈನ್ ಶಾಪ್ ಮುಂದೆ ಬಾಗಿಲು ತೆರೆದು ಸೇವೆಯನು ಕೊಡು ಹರಿಯೇ ಎಂಬ ಹಾಡಿಗೆ ಟಿಕ್ ಟಾಕ್ ಮಾಡಿದ್ದಾನೆ. ಈ ಟಿಕ್‌ಟಾಕ್ ವಿಡಿಯೋ ಸಕತ್ ವೈರಲ್ ಆಗ್ತಿದೆ.