ಕರ್ನಾಟಕ

karnataka

ETV Bharat / videos

ನಿಲ್ಲದ ಹುಲಿ ದಾಳಿ ಪ್ರಕರಣಗಳು.. ಬೆಚ್ಚಿದ ಕೊಡವರು! - latest tiger attack cases

By

Published : Nov 26, 2019, 7:17 PM IST

ಆತನ ಜೀವನಕ್ಕೆ ಆ ಹಸುವೇ ಆಧಾರ... ಬಾಳ ಬದುಕಿನ ಬಂಡಿಯ ಎಳೆಯುತ್ತಿದ್ದ ಪುಣ್ಯಕೋಟಿ ವ್ಯಾಘ್ರನ ಭೇಟೆಗೆ ಬಲಿಯಾಗಿದೆ. ಮನೆಗೆ ಆಧಾರವಾಗಿದ್ದ ಹಸುವನ್ನು ಹುಲಿ ತನ್ನೆದುರೇ ಅಟ್ಟಾಡಿಸಿ ಭಕ್ಷಿಸುತ್ತಿದ್ದರೂ ಅಸಹಾಯಕ ಸ್ಥಿತಿಯಲ್ಲಿ ಕುಳಿತ ಮಾಲೀಕನ ಕರುಣಾಜನಕ ಕಥೆ.. ಎಂತಹವರ ಕಣ್ಣಾಲಿಗಳನ್ನು ಒದ್ದೆ ಮಾಡದೆ ಇರದು.

ABOUT THE AUTHOR

...view details