ಚಾಮರಾಜನಗರದಲ್ಲಿ ಅತ್ತ ಆನೆ ಇತ್ತ ಪುಲಿ, ರೈತರು ಹೈರಾಣ - ಆನೆ ಹಾವಳಿ
ಚಾಮರಾಜನಗರ: ತಮಿಳುನಾಡು ಗಡಿಭಾಗ, ಹನೂರು ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದರೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ದಾಳಿ ಪ್ರಕರಣಗಳು ವಾರದಿಂದೀಚೆಗೆ ಹೆಚ್ಚಾಗಿದೆ. ಹೀಗಾಗಿ ರೈತರು ಬೆಳೆ ಕಾಪಾಡಿಕೊಳ್ಳಲು ಹರಸಾಹಸ ಪಡುವಂತಾಗಿದೆ.