ಕರ್ನಾಟಕ

karnataka

ETV Bharat / videos

ಮೈಸೂರು: ಟಿಬೇಟಿಯನ್​ ಹೊಸ ವರ್ಷಾಚರಣೆ ಸಂಭ್ರಮ - ಟಿಬೇಟಿಯನ್​ರ ಹೊಸ ವರ್ಷಾಚರಣೆ ಸುದ್ದಿ

By

Published : Feb 13, 2021, 3:28 PM IST

ಮೈಸೂರು: ಬೈಲುಕುಪ್ಪೆಯ ಟಿಬೇಟಿಯನ್​ ನಿರಾಶ್ರಿತರ ಶಿಬಿರದಲ್ಲಿ ಸಾಂಪ್ರದಾಯಿಕವಾಗಿ ಹೊಸ ವರ್ಷವನ್ನು ಆಚರಿಸಲಾಯಿತು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿ ಇರುವ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಪ್ರತಿವರ್ಷ ಫೆಬ್ರವರಿ 13 ರಂದು ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಟಿಬೇಟಿಯನ್​ ಹೊಸ ವರ್ಷಾಚರಣೆ ಜರುಗಿತು.

ABOUT THE AUTHOR

...view details