ಬೆಳ್ತಂಗಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಮರ ಛಿದ್ರ... ವಿಡಿಯೋ - ಮಂಗಳೂರಿನಲ್ಲಿ ಸಿಡಿಲು ಬಡಿತ
ಬೆಳ್ತಂಗಡಿ: ತಾಲೂಕಿನ ಬೆಳಾಲು ಸಮೀಪದ ಮಾಯಾ ಎಂಬಲ್ಲಿ ಸಿಡಿಲು ಬಡಿದು ಮರವೊಂದು ಸಂಪೂರ್ಣ ಛಿದ್ರಗೊಂಡಿದೆ. ಬೆಳಾಲು ಮಾಯ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಡಿಲ ಅಬ್ಬರಕ್ಕೆ ಮರ ಛಿದ್ರಗೊಂಡಿದ್ದು, ಅದರ ವಿಡಿಯೋ ಇಲ್ಲಿದೆ.
Last Updated : Sep 7, 2020, 9:44 AM IST