ಕರ್ನಾಟಕ

karnataka

ETV Bharat / videos

ನೋಟು ಅಮಾನ್ಯೀಕರಣಕ್ಕೆ ಇಂದಿಗೆ 3 ವರ್ಷ: ಇಲ್ಲಿದೆ ನೋಡಿ ಜನತೆಯ ಮಾತು! - ಕೇಂದ್ರ ಸರ್ಕಾರ ಸುದ್ದಿ

By

Published : Nov 8, 2019, 11:32 PM IST

ದೇಶದಲ್ಲಿ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿ ಇಂದಿಗೆ ಮೂರು ವರ್ಷ ಸಂಪೂರ್ಣಗೊಂಡಿದ್ದು, ಈ ಕುರಿತು ನಮ್ಮ ಪ್ರತಿನಿಧಿಯೊಂದಿಗೆ ರಾಜ್ಯದ ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details