‘ಈ ಸಲ ಕಪ್ ನಮ್ದೆ’ ಎಂದು ಆರ್ಸಿಬಿಗೆ ಶುಭ ಕೋರಿದ 3 ವರ್ಷದ ಪುಟಾಣಿ - ಚಾನಸ್ಯದಿಂದ ಆರ್ಸಿಬಿಗೆ ವಿಷ್,
ಇಂದು ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಆರ್ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದವರು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿಯೊಂದಿಗೆ ಸೆಣಸಾಟ ನಡೆಸಲಿದ್ದಾರೆ. ಹೀಗಾಗಿ ಆರ್ಸಿಬಿ ತಂಡಕ್ಕೆ ಅಭಿಮಾನಿಗಳು ಪಂದ್ಯವನ್ನು ಜಯಿಸಿ ಮುನ್ನುಗ್ಗುವಂತೆ ಶುಭ ಕೋರುತ್ತಿದ್ದಾರೆ. ಅದರಂತೆ ಬೆಂಗಳೂರಿನ ಮೂರು ವರ್ಷದ ಪುಟಾಣಿ ದ್ವಿತಿ ಚಾನಸ್ಯ ‘ಈ ಸಲ ಕಪ್ ನಮ್ದೆ’ ಎಂದು ಆರ್ಸಿಬಿ ತಂಡಕ್ಕೆ ಕ್ಯೂಟ್ ಆಗಿ ಆಲ್ ದಿ ಬೆಸ್ಟ್ ಹೇಳಿದ್ದಾರೆ.