ಸಾಲು ಮರದ ತಿಮ್ಮಕ್ಕನಂತೆ 3 ಸಾವಿರ ಮರ ನೆಟ್ಟ ವೀರಾಚಾರಿ.. - ಹರಿಹರ ತಾಲೂಕಿನ ಮಿಟ್ಲಕಟ್ಟೆಯ ವೀರಾಚಾರಿ
ಗಂಗಾವತಿ:ಹೆರಿಸರಿಗೆ ಇವರು ಅನಕ್ಷರಸ್ಥರು. ಆದರೆ, ಇವರ ಸಾಧನೆ ಮೆಚ್ಚಿ ರಾಜ್ಯ ಸರ್ಕಾರವೇ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇವರು ಮಾತನಾಡುವ ಶೈಲಿ ಗಮನಿಸಿದರೆ ಪದವಿ ಪಡೆದ ವಿದ್ಯಾವಂತರೂ ನಾಚಬೇಕು. ಇವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆಯ ವೀರಾಚಾರಿ ಅಲಿಯಾಸ್ ವೃಕ್ಷಪ್ರೇಮಿ ವೀರಾಚಾರಿ.ಇಷ್ಟಕ್ಕೂ ವೀರಾಚಾರಿ ಗಂಗಾವತಿಗೆ ಆಗಮಿಸಿದ್ದಾಗ ಈಟಿವಿ ಭಾರತ್ ಜೊತೆ ಏನ್ ಮಾತನಾಡಿದ್ದಾರೆ ಎಂಬುವುದನ್ನು ಅವರ ಮಾತಿನಿಂದಲೇ ಕೇಳಿ..