ವಿಧಿ ಎಂಥಾ ಘೋರ ! ಹಂಗಿನ ಮಾತಿನಿಂದ್ಲೇ ಬಿತ್ತಲ್ಲ ಮೂರು ಹೆಣ! - ಅಕ್ಕ-ಭಾವಳನ್ನು ಕಳೆದುಕೊಂಡ ತಂಗಿಗೆ ಮುಳುವಾಯ್ತು ನಿಂದನೆ.
ಇಂದು ಮನಸ್ತಾಪ ಅನ್ನೋದು ತೀರಾ ಸಾಮಾನ್ಯವಾಗಿ ಬಿಟ್ಟಿದೆ ಬಿಡಿ. ಸಣ್ಣಪುಟ್ಟ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪ್ರಾಣ ಕಳೆದುಕೊಂಡವರ ಸಂಖ್ಯೆಯೂ ಅಧಿಕವಾಗಿದೆ. ಇಲ್ಲೊಂದು ಕುಟುಂಬಗಳ ಮಧ್ಯೆ ನಡೆದ ಸಣ್ಣ ಪುಟ್ಟ ಮನಸ್ತಾಪಗಳೇ ಮೂವರನ್ನು ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ.