ಕರ್ನಾಟಕ

karnataka

ETV Bharat / videos

ದಿನೇಶ್ ಕಲ್ಲಹಳ್ಳಿಗೆ ಅಪರಿಚಿತರಿಂದ ಬೆದರಿಕೆ ಕರೆ: ರಾಮನಗರ ಎಸ್ಪಿ ಹೇಳಿದ್ದೇನು? - ದಿನೇಶ್ ಕಲ್ಲಹಳ್ಳಿ,

By

Published : Mar 3, 2021, 7:13 PM IST

Updated : Mar 3, 2021, 7:38 PM IST

ರಾಮನಗರ: ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಿಡುಗಡೆಗೆ ಸಂಬಂಧಿಸಿದಂತೆ ದೂರು ನೀಡಿದ ನಾಗರಿಕ ಹಕ್ಕು ಹೋರಾಟಗಾರ ದಿನೇಶ್ ಕಲ್ಲಹಳ್ಳಿಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಹಿನ್ನೆಲೆ ಅವರು ರಾಮನಗರ ಎಸ್ಪಿಗೆ ದೂರು ನೀಡಿದ್ದಾರೆ. ಅಪರಿಚಿತರಿಂದ ದೂರವಾಣಿ ಮೂಲಕ ನನಗೆ ಬೆದರಿಕೆ ಕರೆ ಹಾಗೂ ಸಂದೇಶಗಳು ಬರುತ್ತಿವೆ. ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ಗಿರೀಶ್​​ ಹೇಳಿದ್ದಾರೆ.
Last Updated : Mar 3, 2021, 7:38 PM IST

ABOUT THE AUTHOR

...view details