ನಾನೇ ಕೇಳಿಲ್ಲ, ನಿನ್ನೆ ಮೊನ್ನೆ ಬಂದವರು ಮಂತ್ರಿಗಿರಿ ಕೇಳ್ತಿದಾರೆ; ಆಯನೂರು ಮಂಜುನಾಥ್ - TODAY ARE MINISTERS
ದಾವಣಗೆರೆ: ಪಕ್ಷದಲ್ಲಿ ನಾನು ಹಲವು ದಶಕಗಳಿಂದ ಇದ್ದವನು, ಜೈಲು ವಾಸ ಕೂಡ ಅನುಭವಿಸಿದವನು ನಾನೇ ಮಂತ್ರಿಗಿರಿ ಕೇಳಿಲ್ಲ. ನಿನ್ನೆ ಮೊನ್ನೆ ಬಂದು ರಾಜಕಾರಣದಲ್ಲಿ ಅಂಬೆಗಾಲು ಇಡುತ್ತಿರುವವರು ಈಗ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ ಎಂದು ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಶಾಸಕ ರೇಣುಕಾಚಾರ್ಯ ಹುಟ್ಟುಹಬ್ಬದ ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲ ಸಚಿವರ ವಿರುದ್ದ ಕಿಡಿಕಾರಿದ್ದಾರೆ.