ಈ ಯಂತ್ರದಲ್ಲಿ ಆಹಾರ ತ್ಯಾಜ್ಯ ಹಾಕಿದ್ರೆ 24 ಗಂಟೆಗಳಲ್ಲಿ ನೀರಾಗುತ್ತಂತೆ! ವರದಿ ನೋಡಿ - ಶಿವಮೊಗ್ಗ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರಯೋಗ
ಶಿವಮೊಗ್ಗ: ಕಲ್ಯಾಣ ಮಂಟಪ, ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಳಿದ ಆಹಾರ ತ್ಯಾಜ್ಯವನ್ನು ವಿಲೇವಾರಿ ಮಾಡುವುದೇ ದೊಡ್ಡ ಸವಾಲು. ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನೆ, ಸಂಸ್ಕರಣೆ ಸೇರಿದಂತೆ ನಾನಾ ರೀತಿಯ ಸವಾಲುಗಳು ಎದುರಾಗುತ್ತವೆ. ಹಸಿ ತ್ಯಾಜ್ಯ ಸಂಸ್ಕರಣೆ ಮಾಡಲು ಹೊಸ ಯಂತ್ರವನ್ನು ಶಿವಮೊಗ್ಗದ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರಯೋಗಿಕವಾಗಿ ಅಳವಡಿಸಲಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ...