ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ನ ಊಟೋಪಚಾರದ ವ್ಯವಸ್ಥೆ ಮಾಡಿರುವುದು ಈ ಕನ್ನಡಿಗ - ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ಸುದ್ದಿ
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಐದು ದಿನಗಳ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ನ ಊಟೋಪಚಾರದ ಗುತ್ತಿಗೆ ಕನ್ನಡಿಗರಿಗೆ ಸಿಕ್ಕಿರುವುದು ವಿಶೇಷ. ವಿಜಯನಗರದ ಆತಿಥ್ಯ ಕೆಟರರರ್ಸ್ ಮಾಲೀಕ ನಾಗರಾಜ್ ಟಿಟಿ, ಈ ರಾಷ್ಟ್ರೀಯ ಸಮಾವೇಶದ ಊಟೋಪಚಾರದ ಗುತ್ತಿಗೆ ಪಡೆದಿದ್ದು ಅವರೊಂದಿಗೆ ಈಟಿವಿ ಭಾರತ ಪ್ರತಿನಿಧಿ ನಡೆಸಿದ ಚಿಟ್ಚಾಟ್ ಇಲ್ಲಿದೆ.
TAGGED:
nagaraj catering chit chat