ಕಾನೂನುಪಾಲನೆಯ ಜೊತೆ ಪರಿಸರ ಕಾಳಜಿ..! ಜನೋಪಯೋಗಿ ಪಾರ್ಕ್ ನಿರ್ಮಿಸಿದ ಪೊಲೀಸ್ ಠಾಣೆ - etv bharat
ಪೊಲೀಸ್ ಅಂದ್ರೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡೋದು ಅನ್ನೋ ವಿಚಾರಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿದೆ. ಆದ್ರೆ, ಇಲ್ಲಿನ ಆರಕ್ಷಕರು ಸಮಾಜಮುಖಿ ಕಾರ್ಯದ ಜೊತೆಗೆ ಪರಿಸರ ಕಾಳಜಿಯಲ್ಲಿ ತೊಡಗಿ ಮಾದರಿಯಾಗಿದ್ದಾರೆ.