ಕರ್ನಾಟಕ

karnataka

ETV Bharat / videos

'ಬೇಡುವೆನು ವರವನ್ನು ಏಡ್ಸ್ ಇಲ್ಲದ ನಾಡನ್ನು' ಎಂಬ ಘೋಷವಾಕ್ಯದೊಂದಿಗೆ ಗಣಿನಾಡಲ್ಲಿ ಜಾಗೃತಿ - frontier AIDS awareness program

By

Published : Dec 12, 2019, 10:11 AM IST

ಬಳ್ಳಾರಿ: ಬೇಡುವೆನು ವರವನ್ನು ಏಡ್ಸ್ ಇಲ್ಲದ ನಾಡನ್ನು ಎಂಬ ಘೋಷವಾಕ್ಯದ ನಾಮಫಲಕಗಳು ಗಣಿನಗರಿ ಬಳ್ಳಾರಿಯಲ್ಲಿ ರಾರಾಜಿಸಿದವು. ಏಡ್ಸ್ ಜಾಗೃತಿಯ ಘೋಷವಾಕ್ಯವನ್ನಿಟ್ಟುಕೊಂಡು ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಬಳ್ಳಾರಿಯ ಪ್ರಮುಖ ಬೀದಿಗಳಲ್ಲಿ ಬುಲೆಟ್ ಬೈಕ್​ಗಳ ಮೂಲಕ ಜಾಗೃತಿ ಮೂಡಿಸಿದರು. ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್​​ ಅಧ್ಯಕ್ಷ ಮುಂಡ್ಲೂರು ಪ್ರಭಂಜನಕುಮಾರ ನೇತೃತ್ವದಲ್ಲಿ ನೂರಾರು ಯುವಜನರು ಬೆಳಿಗ್ಗೆ 9 ಗಂಟೆಗೆ ಡಾ‌. ರಾಜ್ ರಸ್ತೆಯಿಂದ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್​ಗಳ ಮೂಲಕ ಮೆರವಣಿಗೆ ಆರಂಭಿಸಿದರು.

ABOUT THE AUTHOR

...view details