ಯುವ ಜನತೆಯನ್ನೂ ನಾಚಿಸುವಂತಿದೆ ಈ ಅಜ್ಜನ ದಿನಚರಿ!!
ಅವರ ಹೆಸರು ಕೇಳಿದ್ರೆ ಆ ಭಾಗದ ಜನ್ರಿಗೆ ಎಲ್ಲಿಲ್ಲದ ಪ್ರೀತಿ. ಅಷ್ಟೇ ಗೌರವದಿಂದ ಕಾಣ್ತಾರೆ. ಶತಾಯುಷಿ ಆದ್ರೂ ಯುವಕರನ್ನ ನಾಚಿಸುವಷ್ಟು ಲವಲವಿಕೆಯಿಂದ ಇರ್ತಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರ ಆಯಸ್ಸಿನ ಸೀಕ್ರೆಟ್ ಕೇಳಿದ್ರೆ, ನೀವು ಅಚ್ಚರಿ ಪಡ್ತೀರಿ..