ಹೀಮೊಫಿಲಿಯಾ ರೋಗಿಗಳಿಗೆ ಬೆಳಕಾಗಿದ್ದಾರೆ ಬೆಣ್ಣೆ ನಗರಿಯ ಈ ವೈದ್ಯ! - undefined
ಅದು ವೈದ್ಯರಿಂದ ಗುಣಮುಖವಾಗದೆ ಇರೋ ಕಾಯಿಲೆ. ಆ ಕಾಯಿಲೆಯಿಂದ ವ್ಯಕ್ತಿಯೋರ್ವ ತುಂಬಾ ಕಷ್ಟ ಅನುಭವಿಸಿದ್ದ. ತಾನು ಅನುಭವಿಸಿದ ಕಷ್ಟ ಬೇರೆಯವರು ಅನುಭವಿಸಬಾರದು ಅಂತಾ ತಾನೇ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಿದ್ದಾನೆ. ಜೊತೆಗೆ ಅಂತಹ ಕಾಯಿಲೆಗೆ ತುತ್ತಾದವರಿಗೆ ಫ್ರೀ ಟ್ರೀಟ್ಮೆಂಟ್ ಕೊಡುತ್ತಿದ್ದಾರೆ.