ಮುಂದುವರಿದ ರೈತರ ಅಹೋರಾತ್ರಿ ಧರಣಿ: ಸರ್ವೇ ಜಾಗದಲ್ಲೇ ಉಳುಮೆಗೆ ನಿರ್ಧಾರ - bangalore latest news
ಪೆರಿಫೆರಲ್ ರಿಂಗ್ ರಸ್ತೆಯಿಂದ ಭೂಮಿ ಕಳೆದುಕೊಂಡಿರುವ ರೈತರು ಬಿಡಿಎ ಎದುರು ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿ ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ 16 ವರ್ಷಗಳ ಬಳಿಕವೂ ಮನವಿಗೆ ಸ್ಪಂದಿಸದಿದ್ರೆ ಸರ್ವೇ ಮಾಡಿರುವ ಜಾಗದಲ್ಲಿ ಉಳುಮೆ ಮಾಡಲು ರೈತರು ನಿರ್ಧರಿಸಿದ್ದಾರೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ರೈತರು ತಮ್ಮ ಹೋರಾಟದ ಕುರಿತು ಮಾತನಾಡಿದ್ದಾರೆ.