ನಂಬಿ ಬಂದವರ ಇಷ್ಟಾರ್ಥ ಈಡೇರಿಸುವ ಕೋಟೆ ನಾಡಿನ ತಿಪ್ಪೆರುದ್ರಸ್ವಾಮಿ...!!
ಅದೊಂದು ಕುಗ್ರಾಮ..ಅಲ್ಲಿ ಬಹಳ ವರ್ಷಗಳ ಹಿಂದೆ ಧರ್ಮ ಪ್ರಚಾರಕ್ಕೆ ಆಗಮಿಸಿದ್ದ ಸ್ವಾಮಿಯೊಬ್ಬ ಅದೇ ಗ್ರಾಮದಲ್ಲಿ ನೆಲೆಸಿ ಸಾಕಷ್ಟು ಒಳಿತು ಮಾಡಿ ಗ್ರಾಮಸ್ಥರ ಮನ ಗೆದ್ದಿದ್ದರು. ಇದೀಗ ಅಲ್ಲಿ ಇಷ್ಟಾರ್ಥ ಸೇವೆಗಾಗಿ ಅವರನ್ನು ದೇವರನ್ನಾಗಿ ಪೂಜಿಸಲಾಗ್ತಿದೆ. ಹಾಗಿದ್ರೆ ಆ ದೇವಸ್ಥಾನ ಎಲ್ಲಿದೆ? ಅದರ ಪವಾಡವೇನು ಹ್ಯಾವ್ ಅ ಲುಕ್...!!