ಕಳ್ಳರಿದ್ದಾರೆ ಎಚ್ಚರಿಕೆ..! ಮದುವೆ ಸಂಭ್ರಮದಲ್ಲಿ ಮೈಮರೆಯೋಕೂ ಮುನ್ನ ಹುಷಾರ್! - ದೊಡ್ಡಬಳ್ಳಾರಪುರ ಮದುವೆ ಮನೆ ಕಳ್ಳತನ
ಮದುವೆ ಮನೆಯಲ್ಲಿ ಸಡಗರ, ಸಂಭ್ರಮ ತುಂಬಿರುತ್ತೆ. ಬಂಧು-ಬಾಂಧವರನ್ನು ಖುಷಿ ಖುಷಿಯಾಗಿ ಮಾತನಾಡುತ್ತಾ ತಮ್ಮನ್ನೇ ತಾವು ಮರೆಯೋದು ಸಹಜ. ಹೀಗೆ ಇಲ್ಲೊಂದು ಮದುವೆಯಲ್ಲಿ ಸಣ್ಣ ನಿರ್ಲಕ್ಷ್ಯದ ಪರಿಣಾಮ 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳ್ಳರ ಪಾಲಾಗಿದೆ. ಎಲ್ಲಿ, ಹೇಗೆ, ಅಂತೀರಾ.. ಈ ಸ್ಟೋರಿ ನೋಡಿ..