ಮಾತು ಬರಲ್ಲ, ಕಿವಿ ಕೇಳಿಸಲ್ಲ.., ಇವರ ಕ್ರಿಕೆಟ್ ಆಟ ಯಾರಿಗೇನು ಕಮ್ಮಿ ಇಲ್ಲ! - undefined
ಅವರಿಗೆ ಮಾತು ಬರೋದಿಲ್ಲ, ಕಿವಿಯೂ ಕೇಳಿಸೋದಿಲ್ಲ. ಹಾಗಂತ ಕೈಲಾಗದು ಎಂದು ಕೈಕಟ್ಟಿ ಕುಳಿತವರಲ್ಲ. ತಾವು ಯಾರಿಗೇನು ಕಮ್ಮಿ ಇಲ್ಲ ಅನ್ನೋದನ್ನು ಒಟ್ಟಾಗಿ ಸೇರಿ ಟೀಂ ಕಟ್ಟಿಕೊಂಡು ಅದ್ಭುತವಾಗಿ ಕ್ರಿಕೆಟ್ ಆಡ್ತಾರೆ. ಕೊಪ್ಪಳದಲ್ಲಿ ದಿವ್ಯಾಂಗರೇ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ...