ಮಳೆಯಿಂದ ಕಂಗಾಲಾದ ಹುಲಗಬಾಳ ಗ್ರಾಮಸ್ಥರು... ರಸ್ತೆಯೇ ಇಲ್ಲದೆ ಬದುಕು ದುಸ್ತರ - chikkodi latest news
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಲಕ್ಷ್ಮೀನಗರದ ನಿವಾಸಿಗಳು ತಮ್ಮ ಮೂಲ ಸಾಮಗ್ರಿಗಳನ್ನು ಸಾಗಿಸಿಬೇಕಾದರೆ ನಾಲ್ಕೈದು ಕಿ.ಮೀ ನಡೆದುಕೊಂಡು ಹೋಗಬೇಕು. ಇಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಕೂಡ ಇಲ್ಲ. ಹೀಗಿದ್ರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ನದಿ ತೀರದ ಗ್ರಾಮದ ಕಡೆ ಸುಳಿಯುತ್ತಿಲ್ಲವಂತೆ. ಈ ಕುರಿತು ನಮ್ಮ ಪ್ರತಿನಿಧಿ ಗ್ರಾಮದ ರೈತನ ರವೀಂದ್ರ ವಾಮನ್ ಜೊತೆ ನಡೆಸಿರುವ ಪ್ರತ್ಯಕ್ಷ ವರದಿ ಹೀಗಿದೆ ನೋಡಿ...