ಬ್ರಿಟಿಷರು ಕಟ್ಟಿಸಿದ್ದ ಈ ಕನ್ನಡ ಶಾಲೆಯಲ್ಲಿ ಮೂಲ ಸೌಕರ್ಯ ಎಂಬುದು ಮರೀಚಿಕೆ! - ಸರ್ಕಾರಿ ಶಾಲೆಗೆ ಇಲ್ಲ ಮೂಲ ಸೌಕರ್ಯ
ಆ ಶಾಲೆ ಸುಮಾರು 145 ವರ್ಷಗಳ ಇತಿಹಾಸವಿರೋ ಮಾದರಿ ಕನ್ನಡ ಶಾಲೆ. ಬ್ರಿಟಿಷರ ಆಡಳಿತದ ಸಮಯದಲ್ಲಿ ಕನ್ನಡ ಅಕ್ಷರ ಕಲಿಸಿದ ಸರಸ್ವತಿ ಮಂದಿರ. ಗ್ರಾಮದ ನೂರಾರು ವಿದ್ಯಾರ್ಥಿಗಳಿಗೆ ಅಕ್ಷರದ ಜ್ಞಾನ ನೀಡಿ, ಬದುಕು ಕಟ್ಟಿಕೊಳ್ಳಲು ನೆರವಾಗಿತ್ತು. ಆದ್ರೆ ಇದೀಗ ಆ ಶಾಲೆ ಮೂಲ ಸೌಕರ್ಯಗಳಿಂದ ವಂಚಿತವಾಗಿ ಅವನತಿಯತ್ತ ಸಾಗ್ತಿದೆ. ಹಾಗಾದ್ರೆ ಯಾವುದು ಆ ಶಾಲೆ ಅಂತೀರಾ? ಈ ಸ್ಟೋರಿ ನೋಡಿ.