ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿಲ್ಲ ಮೂಲ ಸೌಲಭ್ಯ... ರೋಗಿಗಳಿಗೆ ಪರದಾಟ - ಲೆಟೆಸ್ಟ್ ಕೊಪ್ಪಳ ನ್ಯೂಸ್
ಕೊಪ್ಪಳದ ಮೆಡಿಕಲ್ ಕಾಲೇಜ್ ನ ಬೋಧಕ ಆಸ್ಪತ್ರೆಯಾಗಿರುವ ನಗರದ ಜಿಲ್ಲಾಸ್ಪತ್ರೆ ಸದಾ ಒಂದಿಲ್ಲೊಂದು ಅವಾಂತರಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ರಕ್ತ ಪರೀಕ್ಷೆಗೆ ಬೇಕಾದ ಕೆಮಿಕಲ್ಸ್ ಇಲ್ಲದೆ ಈಗ ಸುದ್ದಿಯಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಬಂದ ರೋಗಿಗಳು ಈಗ ಖಾಸಗಿ ಲ್ಯಾಬ್ ಗೆ ಹೋಗಿ ರಕ್ತ ಪರೀಕ್ಷೆಗೆ ಹೋಗಬೇಕಾಗಿದೆ. ಹೀಗಾಗಿ ಬಡ ರೋಗಿಗಳು ಪರದಾಡುವಂತಾಗಿದೆ..