ಕರ್ನಾಟಕ

karnataka

ETV Bharat / videos

ಕಾಣದ ಕೈಗಳಿಂದ ಕಂಗೆಡುತ್ತಿದೆ ವಿದ್ಯಾರ್ಥಿಗಳ ಭವಿಷ್ಯ... - ಅದು ನೂರಾರು ಮಕ್ಕಳ ಭವಿಷ್ಯ ಬರೆದ ಶಾಲೆ

By

Published : Nov 29, 2019, 8:43 PM IST

ಅದು ನೂರಾರು ಮಕ್ಕಳ ಭವಿಷ್ಯ ಬರೆದ ಶಾಲೆ. ಈಗ ಅದೇ ಶಾಲೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಆರೋಪ ಕೇಳಿಬರುವ ಮೂಲಕ ವಿವಾದದಲ್ಲಿ ಸಿಲುಕಿದೆ. ಇದರಿಂದಾಗಿ 200 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿದೆ. ಈ ಬಗ್ಗೆ ಒಂದು ರಿಪೋರ್ಟ್​ ಇಲ್ಲಿದೆ...

ABOUT THE AUTHOR

...view details