ಸ್ಕೂಟಿ ಡಿಕ್ಕಿಯಲ್ಲಿದ್ದ ಹಣ ಎಗರಿಸಿದ ಖದೀಮರು: ವಿಡಿಯೋ ನೋಡಿ - ಮುಧೋಳ ಪಟ್ಟಣ
ಬಾಗಲಕೋಟೆ: ಸ್ಕೂಟಿಯಲ್ಲಿದ್ದ 1ಲಕ್ಷ 80 ಸಾವಿರ ಹಣ ದೋಚಿ ಖದೀಮರು ಪರಾರಿ ಆಗಿರುವ ಘಟನೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಡೆದಿದೆ.ಬೈಕ್ನಲ್ಲಿ ಬಂದು ಸ್ಕೂಟಿ ಡಿಕ್ಕಿಯಲ್ಲಿಟ್ಟಿದ್ದ ಹಣ ಎಗರಿಸಿದ ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಧೋಳ ನಗರದ ಸನ್ಮಾನ ಹೊಟೇಲ್ ಎದುರಿಗೆ ಈ ಘಟನೆ ನಡೆದಿದೆ. ಜೀರಗಾಳ ಗ್ರಾಮದ ಮೈಹಿಬೂಬ್ ಎಂಬುವರಿಗೆ ಸೇರಿದ ಹಣ ಎಂದು ತಿಳಿದು ಬಂದಿದೆ.
Last Updated : Mar 13, 2021, 2:33 AM IST