ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ : ಇಬ್ಬರ ಬಂಧನ - ಉಳ್ಳಾಲ ದೇರಳಕಟ್ಟೆಯ ಶ್ರೀ ಅಯ್ಯಪ್ಪ ದೇವಸ್ಥಾನ
ಉಳ್ಳಾಲ/ದಕ್ಷಿಣ ಕನ್ನಡ : ಉಳ್ಳಾಲ ದೇರಳಕಟ್ಟೆಯ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕೊಣಾಜೆ ಪೋಲಿಸರು ಬಂಧಿಸಿದ್ದಾರೆ. ಕೆ ಸಿ ರೋಡ್ ಮೂಲದ ಮಹಮ್ಮದ್ ಆಶ್ರಫ್ ಹಾಗೂ ನಿಝಾಂ ಎಂಬವರು ಬಂಧನವಾಗಿದ್ದು, ಜನವರಿ 15ರಂದು ನಡೆದ ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.