ನೆರಳು- ಬೆಳಕಿನಾಟ... ಎಲ್ಲೆಡೆ ಅದ್ಭುತ ಗ್ರಹಣ ಗೋಚರ - ರಾಜ್ಯದ ಕೆಲೆವೆಡೆ ಉತ್ತಮವಾಗಿ ಗೋಚರಿಸಿದ ಕೇತುಗ್ರಸ್ತ ಕಂಕಣ ಸೂರ್ಯಗ್ರಹಣ
ಕೇತುಗ್ರಸ್ತ ಕಂಕಣ ಸೂರ್ಯಗ್ರಹಣ ರಾಜ್ಯದ ಕೆಲೆವೆಡೆ ಉತ್ತಮವಾಗಿ ಗೋಚರಿಸುತ್ತಿದ್ದು, ನಗರದಲ್ಲಿ ಅರ್ಧ ಚಂದ್ರಾಕೃತಿ ಬಳಿಕ ಬೆಂಕಿಯ ಉಂಗುರಾಕೃತಿಯಲ್ಲಿ ಗೋಚರಿಸಿದ್ದಾನೆ. 8.13 ಕ್ಕೆ ಗೋಚರವಾದ ಗ್ರಹಣ ದೃಶ್ಯ, 09.5 ರ ಸಮಯಕ್ಕೆ ಸೂರ್ಯ ಕರಗುತ್ತಾ 09.29ರ ವೇಳೆಗೆ ಉಂಗುರಾಕೃತಿಯಲ್ಲಿ ಕಂಡುಬಂತು.