ಕರ್ನಾಟಕ

karnataka

ETV Bharat / videos

ವಿಜಯಪುರದಲ್ಲಿ ಗ್ರಾಮ ದೇವತೆಗಾಗಿ ಕಣ್ಣೀರಿಡುತ್ತಿರುವ ಗ್ರಾಮಸ್ಥರು! - vijayapur latest news

By

Published : Aug 12, 2019, 9:31 PM IST

ವಿಜಯಪುರ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ-ಬಾಗಲಕೋಟೆ-ವಿಜಯಪುರ ಜಿಲ್ಲೆಗಳ ಮಂದಿ ಹೈರಾಣಾಗಿ ಹೋಗಿದ್ದು, ಇಲ್ಲೊಂದು ಗ್ರಾಮದ ಜನತೆಗೆ ಊರ ದೇವಿಯ ಜಾತ್ರೆಯದ್ದೇ ಚಿಂತೆಯಾಗಿದೆ. ಜಾತ್ರೆ ಮಾಡಿಲ್ಲ ಅಂದ್ರೆ ಗ್ರಾಮಕ್ಕೆ ಕೇಡಾಗುತ್ತೆ ಎಂಬುದು ಈ ಗ್ರಾಮಸ್ಥರ ನಂಬಿಕೆ. ಹೀಗಾಗಿ ದೇವಿ ಮೂರ್ತಿ ತಂದುಕೊಡುವಂತೆ ಕಣ್ಣೀರಿಡುತ್ತಿದ್ದಾರೆ.

ABOUT THE AUTHOR

...view details