ಕರ್ನಾಟಕ

karnataka

ETV Bharat / videos

ವಾಲ್ಮೀಕಿ ಜಾತ್ರೆಗೆ ಅದ್ಧೂರಿ ತೆರೆ: ಸಿಎಂ ಮೇಲೆ ಮುನಿಸಿಕೊಂಡರಾ ಸಚಿವ ಶ್ರೀರಾಮುಲು! - ಹರಿಹರ ತಾಲೂಕಿನ ರಾಜನಹಳ್ಳಿ

By

Published : Feb 10, 2020, 3:20 PM IST

ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಅದ್ಧೂರಿ ತೆರೆ ಬಿದ್ದಿದೆ. ಕೆಲ ವಿಶೇಷತೆಗಳಿಗೆ ಈ ಜಾತ್ರೆ ಸಾಕ್ಷಿಯಾಯ್ತು. ಇದರ ಮಧ್ಯೆ ಸಿಎಂ ಬಿಎಸ್​ವೈ ಮೇಲೆ ಸಚಿವ ಶ್ರೀರಾಮುಲು ಮುನಿಸಿಕೊಂಡರಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ABOUT THE AUTHOR

...view details